Kodagu Dasara: ಕೊಡಗಿನಲ್ಲಿ ಸಂಭ್ರಮದಿಂದ ನಡೆದ ದಸರಾ ದಶ ಮಂಟಪೋತ್ಸವದ ಮೆರವಣಿಗೆಯಲ್ಲಿ ಮಹಿಳಾ ಸುರಕ್ಷತೆಯ ಜಾಗೃತಿ ಅಭಿಯಾನವೊಂದು ನಡೆದಿತ್ತು.
ವಿಜಯಪುರ: ಯೆಮೆನ್‌ನ ಹೌತಿ ಬಂಡುಕೋರರ ದಾಳಿ ನಡುವೆಯೂ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ವಿಜಯಪುರದ ನಿವಾಸಿಗಳು ಸುರಕ್ಷಿತವಾಗಿದ್ದಾರೆ.ಇಲ್ಲಿನ ...
ಹೆಚ್ಚಾಯ್ತು ಎಲ್ ನಿನೋ ಎಫೆಕ್ಟ್​ಪೆಸಿಫಿಕ್ ಮಹಾಸಾಗರದಲ್ಲಿ ಹಿಂದೆಂದೂ ಕಾಣದ ತಾಪಮಾನ ದಾಖಲುಸಮುದ್ರದ ಮೇಲ್ಮೈ ತಾಪಮಾನವು 30°C ಮೀರಿ ದಾಖಲು El Nino: ...
ಸ್ಮಶಾನದಲ್ಲಿ ಶವಗಳ ಎಲುಬು ಕದಿಯುತ್ತಿದ್ದ ಆರೋಪಸ್ಮಶಾನದಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ತಳವಾರ ಹನುಮಯ್ಯನಿಂದ ಕೃತ್ಯಎಲುಬು ...
ಬೆಂಗಳೂರು: ಸಾಮಾನ್ಯವಾಗಿ ಹೊಸದಾಗಿ ಮನೆ ನಿರ್ಮಿಸುವವರು ಒಳಾಂಗಣ ವಿನ್ಯಾಸಕ್ಕೆ ವಿಶೇಷ ಒತ್ತು ನೀಡುತ್ತಾರೆ. ಅಂತೆಯೇ ಒಂದು ಮನೆಯ ಮೊದಲನೇ ಶಿಸ್ತು ಎಂದು ...
AI generated baby: ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಟ್ರೆಂಡಿಂಗ್ ವಿಡಿಯೋ ವೈರಲ್ ಆಗುವುದು ಮಾಮೂಲಿ. ಆದರೆ ಈಗ ನೆಟ್ಟಿಗರ ನಿದ್ದೆಗೆಡಿಸಿರುವುದು ...
Raksha Bandhan ad controversy: ರಕ್ಷಾ ಬಂಧನ ಜಾಹೀರಾತಿನ ಉಡುಪಿನ ವಿವಾದದ ಬಗ್ಗೆ ಕರೀನಾ ಕಪೂರ್ ಅವರ 'ವಾಟ್ ವುಮೆನ್ ವಾಂಟ್' ಶೋನಲ್ಲಿ ...
ತಾಂಡವ್​ ರಾಮ್​ಗೆ ಈ ವಾರದ ಕಿಚ್ಚನ ಚಪ್ಪಾಳೆ.ಅವಕಾಶ ಬಳಕೆ ಮಾಡಿಕೊಳ್ಳದೆ ಜೀರೋ ಆದ ರಕ್ಷಕರಿಗೆ ಫುಲ್​ ಕ್ಲಾಸ್​​ಲೂಟಿಕೋರರ ಆಟಕ್ಕೆ ಕಿಚ್ಚ ...
Sonia Gandhi's first X post: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಎಕ್ಸ್ ಹಾಗೂ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದು, ನವೆಂಬರ್ 10ರಂದು ...
ಬೆಂಗಳೂರು: ಮೈಸೂರು ದಸರಾ ಇತಿಹಾಸದಲ್ಲಿ ಮುಖ್ಯಮಂತ್ರಿಗಳ ಪತ್ನಿ ಪುಷ್ಪಾರ್ಚನೆ ಮಾಡಿರುವುದು ಇದೇ ಮೊದಲು. ಸರ್ಕಾರದ ಶಿಷ್ಟಾಚಾರವನ್ನು ತಮಗೆ ಬೇಕಾದಂತೆ ...
ಯಾದಗಿರಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿದ್ದು, ಜಿಲ್ಲೆಯಾದ್ಯಂತ ಶೇ. 90.79 ದಾಖಲೆ ...
ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ಇತ್ತೀಚೆಗೆ ಅಕ್ಟೋಬರ್ 22 ರಂದು ರಾವಲ್ಪಿಂಡಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಾಕಿಸ್ತಾನ ತ್ರಿಕೋನ ಸರಣಿಯಲ್ಲಿ ...